ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರುಚಿರಾ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆ !

ನ್ಯೂಯಾರ್ಕ್: ಭಾರತದ ರುಚಿರಾ ಕಾಂಬೋಜ್ ಈಗ ವಿಶ್ವ ಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆ ಆಗಿದ್ದಾರೆ.

ಇಂದು ನ್ಯೂಯಾರ್ಕ್ ನಲ್ಲಿ ನಡೆದ ಸಭೆಯಲ್ಲಿ ರುಚಿರಾ ಕಾಂಬೋಜ್ ಅವರನ್ನ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆ ಮಾಡಿ, ನೇಮಿಸಲಾಗಿದೆ.

ರುಚಿರಾ ಕಾಂಬೋಜ್ ಸದ್ಯ ಭೂತಾನ್‌ನ ಭಾರತೀಯ ರಾಯಭಾರಿ ಆಗಿ ಕಾರ್ಯನಿರ್ಹಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿ ಈ ಹಿಂದೆ ಟಿ.ಎಸ್.ತಿರುಮೂರ್ತಿ ಅವರ ನಿವೃತ್ತಿ ಬಳಿಕ ಅದೇ ಜಾಗಕ್ಕೆ ರುಚಿರಾ ಆಯ್ಕೆ ಆಗಿದ್ದಾರೆ.

Edited By :
PublicNext

PublicNext

21/06/2022 07:24 pm

Cinque Terre

45.32 K

Cinque Terre

1

ಸಂಬಂಧಿತ ಸುದ್ದಿ