ತಮಿಳುನಾಡು ಸರ್ಕಾರ ಈಗೊಂದು ಹೊಸ ನಿಯಮ ಜಾರಿಗೊಳಿಸಿದೆ. ಸರ್ಕಾರಿ ನೌಕರಿ ಬೇಕು ಅನ್ನೋರು ತಮಿಳುಭಾಷೆಯ ಪರೀಕ್ಷೆಯನ್ನ ಕಡ್ಡಾಯವಾಗಿ ಬರೆಯಲೇಬೇಕು ಶೇಕಡ 40 ರಷ್ಟು ಅಂಕ ಪಡಿದಿರಲೇಬೇಕು ಅಂತಲೇ ಈಗ ಆದೇಶ ಹೊರಡಿಸಿದೆ.
ಸರ್ಕಾರದ ಈ ಆದೇಶದ ಬಗ್ಗೆ ರಾಜ್ಯ ಹಣಕಾಸು ಸಚಿವ ಪಿ.ತ್ಯಾಗರಾಜನ್ ಈಗ ಬಹಿರಂಗ ಪಡಿಸಿದ್ದಾರೆ. ಇವರೇ ಹೇಳುವ ಪ್ರಕಾರ ಸರ್ಕಾರಿ ಕೆಲಸ ಬೇಕೆನ್ನೋರಿಗೆ ಇಲ್ಲಿ ತಮಿಳುಭಾಷೆಯ ಪರೀಕ್ಷೆ ಕಡ್ಡಾಯವಾಗಿದೆ.
PublicNext
04/12/2021 05:26 pm