ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಕಚೇರಿ ಮೇಲೆ ಸಂಘದ ಹಿಡಿತ?: ನೌಕರರ ವರ್ಗಾವಣೆ ಸಾಧ್ಯತೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯಾಲಯದ ಮೇಲೆ ಪಕ್ಷ ಹಾಗೂ ಸಂಘ ಪರಿವಾರದ ಹಿಡಿತ ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಡಿಯೂರಪ್ಪ ಅವಧಿಯಲ್ಲಿ ಸಿಎಂ ಕಾರ್ಯಾಲಯದಲ್ಲಿದ್ದ 19 ಸಿಬ್ಬಂದಿಯನ್ನು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದ್ದಾರೆ. ಇವರಲ್ಲಿ ನಿಕಟಪೂರ್ವ ಸಿಎಂ ಅವರ ಸಲಹೆಗಾರರ ಹುದ್ದೆಯಲ್ಲಿದ್ದವರೂ ಇದ್ದರು. ಹೊರಗುತ್ತಿಗೆ ಸಿಬ್ಬಂದಿ ಸೇರಿ ಸಿಎಂ ಕಚೇರಿಯಲ್ಲೂ 100ಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರನ್ನು ಮುಂದುವರಿಸಬೇಕು ಎಂಬ ಬಗ್ಗೆ ಪಕ್ಷ ಮತ್ತು ಸಂಘದ ಕಡೆಯಿಂದ ನಿರ್ದೇಶನ ಬರುವ ಸಾಧ್ಯತೆಯಿದೆ.

Edited By : Nagaraj Tulugeri
PublicNext

PublicNext

03/08/2021 01:45 pm

Cinque Terre

83.2 K

Cinque Terre

8

ಸಂಬಂಧಿತ ಸುದ್ದಿ