ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ಸಂಸ್ಕೃತಿಯ ಮೂಲಕ ಮತ್ತೆ ಮನಗೆದ್ದ ಪ್ರಧಾನಿ ಮೋದಿ

ಭಾರತೀಯ ಸಂಸ್ಕೃತಿಯ ವಿಚಾರಧಾರೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಜ‌ನಮನ ಗೆದ್ದಿದ್ದಾರೆ. ಹೌದು ಫರಿದಾಬಾದ್ ನಲ್ಲಿ ಅತ್ಯಾಧುನಿಕ ಆಸ್ಪತ್ರೆಯ ಉದ್ಘಾಟನೆಗೆ ತೆರಳಿದ್ದ ಪ್ರಧಾನಿ ಮೋದಿ ಅವರು ಆಸ್ಪತ್ರೆ ಉದ್ಘಾಟಿಸಿ ತಮ್ಮೊಂದಿಗೆ ವೇದಿಕೆ ಹಂಚಿಕೊಂಡಿದ್ದ ಮಾತಾ ಅಮೃತಾನಂದಮಯಿ ಅವರಿಗೆ ಗೌರವಿಸಿ ತಲೆ ಬಾಗಿ ನಮಸ್ಕರಿಸಿದರು.

ಈ ವೇಳೆ ಮೋದಿ ಅವರು ತಾವು ಧರಿಸಿದ್ದ ಶೂ ಅನ್ನು ಬಿಟ್ಟು ಭಾರತೀಯ ಪರಂಪರೆ ಸಂಸ್ಕೃತಿ ಮೆರೆದಿದ್ದಾರೆ ಸದ್ಯ ಮೋದಿ ಅವರ ಈ ಒಂದು ಕಾರ್ಯ ಭಾರಿ ಮೆಚ್ಚುಗೆ ಗಳಿಸುತ್ತಿದೆ.

Edited By :
PublicNext

PublicNext

24/08/2022 04:34 pm

Cinque Terre

57.59 K

Cinque Terre

7

ಸಂಬಂಧಿತ ಸುದ್ದಿ