ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಲುಗು ಚಿತ್ರರಂಗದ ದಿಗ್ಗಜ ದಿ.ಎನ್‌ಟಿಆರ್ ಪುತ್ರಿ ಉಮಾಮಹೇಶ್ವರಿ ಆತ್ಮಹತ್ಯೆ !

ಹೈದ್ರಾಬಾದ್: ತೆಲುಗು ಚಿತ್ರರಂಗದ ದಿಗ್ಗಜ ಹಾಗೂ ಮಾಜಿ ಮುಖ್ಯಮಂತ್ರಿ ಎನ್‌ಟಿ.ಆರ್ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ.ಕಾರಣ ಎನ್‌.ಆರ್‌.ಕೊನೆ ಪುತ್ರಿ ಉಮಾ ಮಹೇಶ್ವರಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಮಾಮಹೇಶ್ವರಿ (52) ಆತ್ಮಹತ್ಯೆಯಿಂದ ನಂದಮೂರಿ ಕುಟುಂಬದಲ್ಲಿ ವಿಷಾದ ಆವರಿಸಿಕೊಂಡಿದ್ದು ಎನ್‌ಟಿ.ಆರ್.ಬಸವತಾರಕಂ ಪುತ್ರಿ ಉಮಾಮಹೇಶ್ವರಿ ತಮ್ಮ ಜೂಬಿಲಿ ಹಿಲ್ಸ್‌ನಲ್ಲಿನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸಾವಿಗೆ ಕಾರಣ ಏನೂ ಅನ್ನೋದು ತಿಳಿದು ಬಂದಿಲ್ಲ.

ಇನ್ನು ಎನ್‌ಟಿ.ಆರ್ ಅವರ ಪುತ್ರಿಯರಲ್ಲಿ ಉಮಾ ಮಹೇಶ್ವರಿ ಒಬ್ರು, ಚಂದ್ರಬಾಬು ನಾಯ್ಡು ಪತ್ನಿ ಭುವನೇಶ್ವರಿ,ಲೋಕೇಶ್ವರಿ ಆಗಿದ್ದಾರೆ. ಎನ್‌ಟಿ.ಆರ್ ಅವರಿಗೆ ಒಟ್ಟು 11 ಮಕ್ಕಳಿದ್ದಾರೆ. ಇವರಲ್ಲಿ 7 ಮಂದಿ ಪುತ್ರರಿದ್ದಾರೆ. ನಾಲ್ಕು ಜನ ಪುತ್ರಿಯರಿದ್ದಾರೆ.

Edited By :
PublicNext

PublicNext

01/08/2022 06:29 pm

Cinque Terre

26.12 K

Cinque Terre

1

ಸಂಬಂಧಿತ ಸುದ್ದಿ