ನವದೆಹಲಿ: ಸಂಸತ್ತಿನಲ್ಲಿ ಇಂದಿನಿಂದ ಮುಂಗಾರು ಅಧಿವೇಶನ ಆರಂಭಗೊಂಡಿದೆ.ರಾಷ್ಟ್ರಪತಿ ಚುನಾವಣೆ ಕೂಡ ಇಂದೇ ಇದೆ. ಸಂಸದೆ ಸುಮಲತಾ ಅಂಬರೀಶ್,ಜಯಾ ಬಚ್ಚನ್ ಸೇರಿದಂತೆ ಬಹುತೇಕ ಮಹಿಳಾ ಸಂಸದರು ಅಧಿವೇಶನದಲ್ಲಿ ಭಾಗಿ ಆಗಿದ್ದು ಮೊದಲ ದಿನದ ಅಧಿವೇಶನದ ಬಳಿಕ ಎಲ್ಲರೂ ಕ್ಯಾಮೆರಾಗ ಪೋಸ್ ಕೂಡ ಕೊಟ್ಟಿದ್ದಾರೆ.
ಸುಮಲತಾ ಅಂಬರೀಶ್ ಈ ಕ್ಷಣದ ಒಂದಷ್ಟು ಫೋಟೋಗಳನ್ನ ಪಬ್ಲಿಕ್ ನೆಕ್ಸ್ಟ್‌ಗೆ ಹಂಚಿಕೊಂಡಿದ್ದಾರೆ. ನಿತಿನ್ ಗಡ್ಕರಿ ಜೊತೆಗೆ ತೆಗೆಸಿಕೊಂಡ ಫೋಟೋ ಸೇರಿದಂತೆ ಇತರ ಸಂಸದರ ಜೊತೆಗಿನ ಗ್ರೂಪ್ ಫೋಟೋವನ್ನೂ ಸುಮಲತಾ ಅಂಬರೀಶ್ ಇಲ್ಲಿ ಶೇರ್ ಮಾಡಿದ್ದಾರೆ.
PublicNext
18/07/2022 04:09 pm