ಕಾಳಿ ನನಗೆ ಮಾಂಸ ತಿನ್ನುವ ಮದ್ಯವನ್ನ ಸ್ವೀಕರಿಸೋ ದೇವತೆ.ನಮ್ಮ ನಮ್ಮ ದೇವತೆಯನ್ನ ನಾವು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದೆ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಕೆಲವು ಪ್ರದೇಶದಲ್ಲಿ ದೇವತೆಗೆ ವಿಸ್ಕಿಯನ್ನ ಅರ್ಪಿಸಲಾಗುತ್ತದೆ.ಆದರೆ, ಅದೇ ಇನ್ನೂ ಕೆಲವು ಪ್ರದೇಶದಲ್ಲಿ ಧರ್ಮನಿಂದನೆ ಆಗುತ್ತದೆ. ಮಹುವಾ ಮೊಯಿತ್ರಾ ತಿಳಿಸಿದ್ದಾರೆ.
ಕಾಳಿ ದೇವಿಯ ಸಾಕ್ಷ್ಯ ಚಿತ್ರವೊಂದರ ಪೋಸ್ಟರ್ ನಲ್ಲಿ ಕಾಳಿ ದೇವಿ ಸಿಗರೇಟ್ ಸೇದುತ್ತಿದ್ದಾಳೆ. ಆ ಪೋಸ್ಟರ್ ಭಾರೀ ವೈರಲ್ ಆಗಿದೆ. ಅಷ್ಟೇ ವಿವಾದಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿಯೇ ಸಂಸದೆ ಮಹುವಾ ಮೊಯಿತ್ರಾ ಹೀಗೆ ರಿಯಾಕ್ಟ್ ಮಾಡಿದ್ದಾರೆ.
PublicNext
05/07/2022 06:10 pm