ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ರಂಗು !

ಕೇರಳ: ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಇಡೀ ದೇಶವೇ ಸಜ್ಜಾಗಿದೆ. ಕೇರಳ ರಾಜ್ಯದಲ್ಲಿ ತಿರಂಗಾ ಹಿಡಿದುಕೊಂಡು ಜನ ಮೆರವಣಿಗೆ ಕೂಡ ಮಾಡಿದ್ದಾರೆ. ಇದು ನೋಡಿ ಕೇರಳ ಅನ್ನೊ ಮಟ್ಟಿಗೆ ಇಲ್ಲಿ ಹರ್‌ ಘರ್ ತಿರಂಗಾ ಅಭಿಯಾನಕ್ಕೆ ಜನ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Edited By :
PublicNext

PublicNext

08/08/2022 10:57 am

Cinque Terre

62.16 K

Cinque Terre

2

ಸಂಬಂಧಿತ ಸುದ್ದಿ