ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬುಡಕಟ್ಟು ಕಲಾವಿದರ ಕಲೆಯನ್ನ ಗೌರವಿಸಿದ್ದಾರೆ. ಅವರೊಟ್ಟಿಗೆ ಕೆಲ ಹೊತ್ತು ಕಳೆದು ಅವರ ಕಲೆಯನ್ನ ಮೆಚ್ಚಿಕೊಂಡು ಎಂಜಾಯ್ ಮಾಡಿದ್ದಾರೆ.ಹೌದು.ಜನಜಾತಿ ಗೌರವ ದಿವಸ ಅಂಗವಾಗಿ ಇಲ್ಲಿಗೆ ಬಂದಿದ್ದ ಜಾನಪದ ಕಲಾವಿದರನ್ನ ಮೋದಿ ಗೌರವಿಸಿದ್ದಾರೆ.ಅದರ ವೀಡಿಯೋ ಹಿಂಗಿದೆ ನೋಡಿ.
PublicNext
15/11/2021 02:03 pm