ಬೀದರ್: ಜಿಲ್ಲೆಯ ಕಮಲ ನಗರ ತಾಲೂಕಿನ ಮುರಗ್ ಕೆ ಗ್ರಾಮದಲ್ಲಿ ಅಖಂಡ ಹರಿನಾಮ ಭಜನಾ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು ಸಪ್ತಾಹ ದಲ್ಲಿ ಸಚಿವ ಪ್ರಭು ಚೌವಾಣ ಕೊರಳಲ್ಲಿ ತಾಳ ಹಾಕಿಕೊಂಡು ಭಜನೆಗೆ ಸ್ಟೆಪ್ ಹಾಕಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ರಾಮಶೆಟ್ಟಿ ಪೆನ್ನಾಳೆ,ಮುಖಂಡರಾದ ಸುರೇಶ ಭೋಸ್ಲೆ,ಮಾರುತಿ ಚೌವಾಣ, ಬಾಬುರಾವ್ ರಾವಂಗಾವೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
PublicNext
13/11/2021 03:35 pm