ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಛತೀಸಗಢ್: ಗೋವರ್ಧನ ಪೂಜೆಯಲ್ಲಿ ಸಂಗೀತ ವಾದ್ಯ ನುಡಿಸಿದ ಸಿಎಂ ಭೂಪೇಶ್

ಛತೀಸಗಢ್: ಇಲ್ಲಿ ನಿನ್ನೆ 'ಗೋವರ್ಧನ ಪೂಜೆ' ನಡೆಯಿತು. ಸಿಎಂ ಭೂಪೇಶ್ ಬಾಘೇಲ್ ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು.ಹಾಗಂತ ಇವ್ರು ಸುಮ್ನೆ ಕೂಡಲಿಲ್ಲ. ಸಂಗೀತದ ವಾದ್ಯದೊಂದಿಗೆ ಕುಣಿದು ಕುಪ್ಪಳಿಸಿದರು. ಸಂಗೀತದ ವಾದ್ಯಗಳನ್ನೂ ನುಡಿಸಿದರು. ಇದು ನಿಜಕ್ಕೂ ವಿಶೇಷವಾಗಿಯೇ ಕಾಣಿಸಿದೆ.ನೀವೂ ನೋಡಿ.

Edited By :
PublicNext

PublicNext

06/11/2021 06:38 pm

Cinque Terre

108.7 K

Cinque Terre

0

ಸಂಬಂಧಿತ ಸುದ್ದಿ