ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀನಗರ ಸರೋವರದ ಶಿಕಾರಾ ಹಬ್ಬದಲ್ಲಿ ಅಮಿತ್ ಶಾ

ಜಮ್ಮು-ಕಾಶ್ಮೀರ್: ಸದ್ಯ ಜಮ್ಮು ಮತ್ತು ಕಾಶ್ಮೀರ್ ಸಂಭ್ರಮದಲ್ಲಿಯೇ ಇದೆ. ಇಲ್ಲಿಯ ಶಿಕಾರಾ ಹಬ್ಬದ ಪ್ರಯುಕ್ತ ಶ್ರೀನಗರದ ದಾಲ್ ಸರೋವರದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತಿತರರು ಭಾಗಿ ಆಗಿದ್ದಾರೆ. ಸರೋವರದ ಮೇಲೆ ತೇಲುವ ಬೋಟ್ ಗಳ ಮೇಲೇನೆ ಇಲ್ಲಿಯ ಮಹಿಳೆಯರು ನೃತ್ಯ ಪ್ರದರ್ಶಿಸಿದ್ದಾರೆ. ಅದರ ದೃಶ್ಯ ಅದ್ಭುತವಾಗಿಯೇ ಇದೆ.

Edited By :
PublicNext

PublicNext

25/10/2021 07:19 pm

Cinque Terre

38.61 K

Cinque Terre

1