ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್‌ನಲ್ಲಿ ಕಂತೆ ಕಂತೆ ಹಣ-ಮೂವರು ಕಾಂಗ್ರೆಸ್‌ ಶಾಸಕರ ಬಂಧನ

ಪಶ್ಚಿಮ ಬಂಗಾಳ: ಟೊಯೋಟಾ ಫಾರ್ಚೂನರ್ ಕಾರ್‌ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿಯೇ ಪಶ್ಚಿಮ ಬಂಗಾಳದ ಪೊಲೀಸರು ಜಾರ್ಖಂಡನ ಮೂವರು ಕಾಂಗ್ರೆಸ್ ಶಾಸಕರನ್ನ ವಶಕ್ಕೆ ಪಡೆದಿದ್ದಾರೆ.

ಪಶ್ಚಿಮ ಬಂಗಾಳದ ಔರ ವಲಯದಲ್ಲಿ ಫಾರ್ಚೂನರ್ ಕಾರ್‌ನಲ್ಲಿ ಹಣ ಸಾಗಿಸಲಾಗುತ್ತಿತ್ತು. ಕಾಂಗ್ರೆಸ್‌ನ ಶಾಸಕ ಇರ್ಫಾನ್ ಅನ್ಸಾರಿ ಮನೆಗೆ ಈ ಹಣವನ್ನ ಸಾಗಿಸಲಾಗುತ್ತಿತ್ತು ಅಂತಲೇ ಹೇಳಾಗಿದೆ.

ಆದರೆ, ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಜಾರ್ಖಂಡ್‌ ನಲ್ಲಿ ಆಡಳಿತಾರೂಡ ಜಾರ್ಖಂಡ್ ಮುಕ್ತಿ ಮೋರ್ಚಾ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿದೆ.

Edited By :
PublicNext

PublicNext

31/07/2022 07:45 am

Cinque Terre

121.49 K

Cinque Terre

8

ಸಂಬಂಧಿತ ಸುದ್ದಿ