ರಾಮನಗರ: ಕಾಂಗ್ರೆಸ್ ಯುವನಾಯಕ ಮಹಮ್ಮದ್ ನಲಪಾಡ್ ಅವರ ಕೊರಳ ಪಟ್ಟಿ ಹಿಡಿದ ಸಂಸದ ಡಿ.ಕೆ ಸುರೇಶ್ ಪಕ್ಕಕ್ಕೆ ತಳ್ಳಿದ್ದಾರೆ.
ರಾಮನಗರ ಜಿಲ್ಲೆಯ ಚಿಕ್ಕೇನಹಳ್ಳಿಯಲ್ಲಿ ಪಾದಯಾತ್ರೆ ಸಾಗುತ್ತಿದ್ದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಎದುರಿಗೆ ಮಹಮ್ಮದ್ ನಲಪಾಡ್ ಬಂದಿದ್ದಾರೆ. ಕೂಡಲೇ ಸಿಟ್ಟಿಗೆದ್ದ ಸಂಸದ ಡಿ.ಕೆ ಸುರೇಶ್ ನಲಪಾಡ್ ಅವರ ಕೊರಳ ಪಟ್ಟಿ ಹಿಡಿದು ಪಕ್ಕಕ್ಕೆ ತಳ್ಳುವ ಮೂಲಕ ಗೂಂಡಾವರ್ತನೆ ತೋರಿದ್ದಾರೆ. ಇದೆಲ್ಲವೂ ಕಣ್ಮುಂದೆ ನಡೆದರೂ ಮಾಜಿ ಸಿಎಂ ಸಿದ್ದರಾಮಯ್ಯ ಸುಮ್ಮನೇ ಹೆಜ್ಜೆ ಹಾಕುತ್ತಿದ್ದರು.
PublicNext
11/01/2022 10:34 pm