ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾವತ್ ದುರಂತ ಸಾವು: ಕೆಟ್ಟ ಕಾಮೆಂಟ್ ಹಾಕಿ ವಿಕೃತಿ ಮೆರೆಯುವವರ ವಿರುದ್ದ ಸಿಟ್ಟಿಗೆದ್ದ ಸಿಎಂ

ಬೆಂಗಳೂರು:ಸೋಷಿಯಲ್ ಮೀಡಿಯಾದಲ್ಲಿ ಜನ ಬಿಪಿನ್ ರಾವತ್ ಸಾವನ್ನ ಟೀಕಿಸುತ್ತಿದ್ದಾರೆ. ಹೆಲಿಕಾಪ್ಟರ್ ದುರಂತವನ್ನೂ ಮನಸೋಯಿಚ್ಛೆ ಕಾಮೆಂಟ್ ಮಾಡುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ PublicNext ನ್ಯೂಸ್ App ಮೂಲಕವೂ ಈ ವಿಷಯವನ್ನ ಖಂಡಿಸಿದ್ದಾರೆ.

ನಮ್ಮ ಸಿಡಿಎಸ್‌ಜನರಲ್ ಬಿಪಿನ್ ರಾವತ್ ಅವರನ್ನ ಕಳೆದುಕೊಂಡಿರೋ ಹೆಲಿಕಾಪ್ಟರ್ ಅಪಘಾತದ ಕುರಿತು ಆಕ್ಷೇಪಾರ್ಹ ಕಾಮೆಂಟ್ ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳನ್ನ ಸಹಿಸಿಕೊಳ್ಳಲು ಆಗೋದಿಲ್ಲ. ಅಂತಹ ಎಲ್ಲ ಸಂದೇಶಗಳನ್ನ ನಾನು ಖಂಡಿಸುತ್ತೇನೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನ ಕೈಗೊಳ್ಳುವಂತೆ ನಮ್ಮ ಪೊಲೀಸರಿಗೂ ತಿಳಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

Edited By :
PublicNext

PublicNext

10/12/2021 07:23 pm

Cinque Terre

71.28 K

Cinque Terre

4

ಸಂಬಂಧಿತ ಸುದ್ದಿ