ದಾವಣಗೆರೆ: ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಅವರು ಸರ್ಕಾರಿ ನೌಕರ ಕಂದಾಯ ಇಲಾಖೆ ಆರ್ ಐ ಗಂಗಾಧರ್ ಅವರಿಗೆ ಸೂಳೆಮಗ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ.
ಮಳೆಯಿಂದ ಹಾನಿಯಾದ ಜಮೀನುಗಳಿಗೆ ಪರಿಹಾರದ ವಿಚಾರದಲ್ಲಿ ಗಲಾಟೆಯಾದಾಗ ಮಾತಿನ ಭರದಲ್ಲಿ ಜಾಡ್ಸಿ ಹೊಡಿತೀನಿ ಸೂಳೆಮಗನೇ ಎಂದು ನಿಂದನೆ ಮಾಡಿದ್ದಾರೆ ಮಾಜಿ ಶಾಸಕರು.
ಮಾಜಿ ಶಾಸಕರು ನಿಂದಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
26/11/2021 01:22 pm