ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಸ್ ಆದ ಕೇರಳ ರಾಜಕಾರಣಿ ಮೊಮ್ಮಗ ಡಿಎನ್‌ಎ ಪರೀಕ್ಷೆಯಿಂದ ಮರಳಿ ತೆಕ್ಕೆಗೆ

ಕೇರಳ:ಸಿಪಿಎಂ ಪಕ್ಷದ ಪಿಎಸ್ ಜಯಚಂದ್ರನ್ ಅವರ ಪುತ್ರಿ ಕಳೆದು ಹೋದ ತಮ್ಮ ಮಗುವನ್ನ ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆ ಹಚ್ಚಿ, ಒಂದು ವರ್ಷದ ಮಗುವನ್ನ ವಾಪಸ್ ಪಡೆದ ಘಟನೆ ಈಗ ಬೆಳಕಿಗೆ ಬಂದಿದೆ.

ರಾಜಕಾರಣಿ ಜಯಚಂದ್ರನ್ ಪುತ್ರಿ ಹೆಸರು ಅನುಪಮಾ. ಈಕೆ ಪತಿ ಹೆಸರು ಅಜಿತ್. ಇವರ ಒಂದು ವರ್ಷದ ಮಗುವಿನ ಹೆಸರು ಅದಿಯನ್ (Adian). ಈತ ಮಿಸ್ ಆದಾಗ ಪತ್ನಿ ಅನುಪಮಾ, ಪತಿ ಮೇಲೆನೆ ಅನುಮಾನ ಪಟ್ಟಿದ್ದರು. ತಮ್ಮ ಮಗನನ್ನ ಬೇರೆಯವರಿಗೆ ದತ್ತು ಕೊಟ್ಟಿದ್ದಾರೆ ಅಂತಲೇ ಪತಿ ಮೇಲೆನೇ ದೂರಿದ್ದರು.

ಆದರೆ ಈಗ ಮಗು ಆಂಧ್ರ ಪ್ರದೇಶದಲ್ಲಿ ಪತ್ತೆ ಆಗಿದೆ. ಇಲ್ಲಿಯ ದಂಪತಿ ಆರೈಕೆಯಲ್ಲಿದ್ದ ಮಗುವನ್ನ

ಅನುಪಮಾ ಡಿಎನ್‌ಎ ಪರೀಕ್ಷೆ ಮೂಲಕ ಇವತ್ತು ವಾಪಾಸ್ ಪಡೆದಿದ್ದಾರೆ.

Edited By :
PublicNext

PublicNext

24/11/2021 07:17 pm

Cinque Terre

47.38 K

Cinque Terre

0

ಸಂಬಂಧಿತ ಸುದ್ದಿ