ಮುಂಬೈ: ಆರ್ಯನ್ ಖಾನ್ ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಎನ್ ಸಿ ಪಿಯ ನವಾಬ್ ಮಲ್ಲಿಕ್, ಎನ್.ಸಿ.ಬಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಭಾರಿ ಆರೋಪಗಳನ್ನ ಮಾಡುತ್ತಿದ್ದಾರೆ. ಸಮೀರ್ ವಾಂಖೆಡೆ ಒಬ್ಬ ಮುಸ್ಲಿಂ ಅಂತಲೂ ಟೀಕಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಸಮೀರ್ ವಾಂಖೆಡೆ ತಂದೆ,ಜ್ಞಾನದೇವ್ ವಾಂಖೆಡೆ ಇವತ್ತು ರಿಯಾಕ್ಟ್ ಮಾಡುತ್ತಿದ್ದಾರೆ. ನಾವು ಹಿಂದು ದಲಿತರು. ನಮ್ಮ ಪೂರ್ವಜರೂ ಹಿಂದುಗಳೇ ಹಾಗಿರೋವಾಗ,ನನ್ನ ಪುತ್ರ ಹೇಗೆ ಮುಸ್ಲಿಂ ಆಗಲು ಸಾಧ್ಯ ಅಂತಲೇ ಪ್ರಶ್ನೆ ಕೇಳಿ, ನವಾಬ್ ಮಲ್ಲಿಕ್ ಆರೋಪಗಳನ್ನ ಕಟುವಾಗಿಯೇ ಟೀಕಿಸಿದ್ದಾರೆ. ನೋಡಿ.
PublicNext
27/10/2021 02:31 pm