ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಹೆಣ್ಮಕ್ಳಾಗಲಿ, ಗಂಡ್ಮಕ್ಳಾಗಲಿ ಯಾರಿಗೂ ಸೇಫ್ಟಿ ಇಲ್ಲ

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಹೆಣ್ಮಕ್ಕಳಾಗಲಿ, ಗಂಡ್ಮಕ್ಕಳಾಗಲಿ ಯಾರಿಗೂ ಸೇಫ್ಟಿ ಇಲ್ಲ. ಇದಕ್ಕೆ ಇಡೀ ಸರ್ಕಾರವೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಘಟನೆಗೆ ಒಂದು ಸರ್ಕಾರವೇ ಕಾರಣ. ಪಾಪ..ಗೃಹ ಸಚಿವರು ಈಗ ಹೊಸದಾಗಿ ಮಂತ್ರಿಯಾಗಿದ್ದಾರೆ. ಎಲ್ಲವನ್ನೂ ಅವರ ಮೇಲೆ ಮಾತನಾಡಲು ಆಗೋದಿಲ್ಲ. ಇದಕ್ಕೆಲ್ಲ ಉತ್ತರ ಕೊಡಬೇಕಾಗಿದ್ದು ಮುಖ್ಯಮಂತ್ರಿಗಳು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

27/08/2021 07:53 pm

Cinque Terre

73.12 K

Cinque Terre

26

ಸಂಬಂಧಿತ ಸುದ್ದಿ