ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

250 ಕೋಟಿ ಹಣ ವಂಚನೆ ಆರೋಪ: ಉದ್ಯಮಿ ಆನಂದ್ ಅಪ್ಪುಗೋಳ ಅರೆಸ್ಟ್

ಬೆಳಗಾವಿ :ಸಾರ್ವಜನಿಕರಿಂದ ಕೋಟ್ಯಾಂತರ ಹಣ ಠೇವಣಿ ಮಾಡಿಕೊಂಡು ವಂಚಿಸಿದ ಪ್ರಕರಣದಲ್ಲಿ 2002 ರ PMLA ಅಡಿಯಲ್ಲಿ ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಆನಂದ ಬಾಲಕೃಷ್ಣ ಅಪ್ಪುಗೋಳ್ ಅವರನ್ನು ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.

ಬೆಳಗಾವಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರೂ ಆಗಿರುವ ಆನಂದ ಅಪ್ಪುಗೋಳ್ ಮೇಲೆ 250 ಕೋಟಿ ವಂಚಿಸಿದ ಆರೋಪ ಇದೆ. ಸದ್ಯ ಆನಂದ್ ಅಪ್ಪುಗೋಳ ಅವರನ್ನು ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

06/01/2022 08:01 pm

Cinque Terre

55.53 K

Cinque Terre

4

ಸಂಬಂಧಿತ ಸುದ್ದಿ