ತೆಲಂಗಾಣ : ಇಂದಿನಿಂದ ಎರಡು ದಿನಗಳ ಕಾಲ ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯದೆ.ಹೈದರಾಬಾದ್ ನ ಇಂಟರ್ನ್ಯಾಶನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಸಭೆ ಆರಂಭಗೊಂಡಿದ್ದು ಸಭೆಯಲ್ಲಿ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಕೂಡಾ ಭಾಗವಹಿಸಿದ್ದಾರೆ.
ಇನ್ನು ಇಲ್ಲಿ ಪ್ರದರ್ಶನ ನೀಡುತ್ತಿದ್ದ ಕಲಾವಿದರೊಂದಿಗೆ ಖುಷ್ಬೂ ಹೆಜ್ಜೆ ಹಾಕಿದ್ದಾರೆ. ಹೌದು ಕೋಲಾಟದ ಕಲಾವಿದರೊಂದಿಗೆ ಖುಷ್ಬೂ ಕೋಲಾಟವಾಡಿರುವ ವಿಡಿಯೋ ವೈರಲ್ ಆಗಿವೆ.
PublicNext
02/07/2022 04:36 pm