ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಯನತಾರಾ ಮದುವೆಗೆ ಸಿಎಂ ಸ್ಟಾಲಿನ್ ಬರ್ತಾರೆ !

ಚೆನ್ನೈ: ಕಾಲಿವುಡ್‌ ನ ನಾಯಕಿ ನಯನತಾರಾ ಮತ್ತು ಬಹು ದಿನದ ಪ್ರೇಮಿ ವಿಘ್ನೇಶ್ ಈಗ ಮದುವೆ ಆಗುತ್ತಿದ್ದಾರೆ. ಇದೇ ಜೂನ್-09 ರಂದು ಇವರ ಮದುವೆ ಇದೆ. ಮದುವೆಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ರನ್ನೂ ಒಟ್ಟುಗೆ ಹೋಗಿ ಆಹ್ವಾನಿಸಿದ್ದಾರೆ.

ಸಿಎಂ ಸ್ಟಾಲಿನ್ ಸೇರಿದಂತೆ ಅವರ ಪುತ್ರ ಉದಯನಿಧಿ ಸ್ಟಾಲಿನ್ ರನ್ನ ನಯನತಾರಾ ಹಾಗೂ ವಿಘ್ನೇಶ್ ತಮ್ಮ ಮದುವೆಗೆ ಆಹ್ವಾನಿ ಹೂಗುಚ್ಚವನ್ನು ನೀಡಿದ್ದಾರೆ.

ಮಹಾಬಲಿಪುರಂನ ಪಂಚತಾರಾ ಹೋಟೆಲ್‌ ನಲ್ಲಿ ಈ ಜೋಡಿ ಹಿಂದೂ ಸಂಪ್ರದಾಯದಂತೆ ಮದುವೆ ಆಗುತ್ತಿದ್ದಾರೆ. ಜೂನ್-08 ರಂದು ಸಂಜೆ ಆರತಕ್ಷತೆ ಕೂಡ ಇದ್ದು,ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಈ ಮದುವೆ ಸಾಕ್ಷಿ ಆಗಲಿದ್ದಾರೆ.

Edited By :
PublicNext

PublicNext

06/06/2022 08:38 am

Cinque Terre

59.96 K

Cinque Terre

0

ಸಂಬಂಧಿತ ಸುದ್ದಿ