ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರಿ ಫೈಲ್ಸ್ ಚಿತ್ರದ ನೈಜ ಉದ್ದೇಶವೇನು?: ನಟ ಪ್ರಕಾಶ್ ರಾಜ್ ಪ್ರಶ್ನೆ

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್, ದಿ ಕಾಶ್ಮೀರಿ ಫೈಲ್ಸ್ ಸಿನಿಮಾದ ಕುರಿತು ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

'ದಿ ಕಾಶ್ಮೀರ ಫೈಲ್ಸ್ ಸಿನಿಮಾ ಹಳೆಯ ಗಾಯಗಳನ್ನು ವಾಸಿ ಮಾಡುತ್ತದೆಯಾ? ಅಥವಾ ಇದು ಹೆಚ್ಚು ಪಚೋದನಕಾರಿಯಾಗಿ ಮಾಡುತ್ತದೆಯಾ? ಅಥವಾ ದ್ವೇಷದ ಬೀಜಗಳನ್ನು ಬಿತ್ತುವುದೇ?' ಎಂದು ಪ್ರಶ್ನಿಸಿರುವ ಪ್ರಕಾಶ್ ರಾಜ್ ಜಸ್ಟ್ ಆಸ್ಕಿಂಗ್ ಎಂ‍ದು ಹ್ಯಾಷ್ ಟ್ಯಾಗ್ ಮಾಡಿದ್ದಾರೆ.

ಪ್ರಕಾಶ್ ರಾಜ್ ಮಾಡಿದ ಈ ಟ್ವೀಟ್ ಸದ್ಯ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ‌‌.

Edited By : Nagaraj Tulugeri
PublicNext

PublicNext

19/03/2022 03:19 pm

Cinque Terre

52.04 K

Cinque Terre

78

ಸಂಬಂಧಿತ ಸುದ್ದಿ