ಚೆನ್ನೈ:ಕಾಲಿವುಡ್ ನ ನಾಯಕ ನಟ ಇಳಯದಳಪತಿ ವಿಜಯ್ ರಾಜಕೀಯಕ್ಕೆ ಬರುತ್ತಾರೆಯೇ ? ಈಗೀನ ಬೆಳವಣಿಗೆ ನೋಡಿದ್ರೆ ಅಂತಹ ಒಂದು ಅನುಮಾನ ಈಗ ಮೂಡುತ್ತಿದೆ. ಇದಕ್ಕೆ ಕಾರಣವೂ ಇದೆ. ಬನ್ನಿ, ನೋಡೋಣ.
ರಾಜಕೀಯದಲ್ಲಿ ಮಾಸ್ಟರ್ ಎಂದೇ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್ ಅವರನ್ನ ವಿಜಯ್ ರಹಸ್ಯವಾಗಿಯೇ ಹೈದ್ರಾಬಾದ್ ನಲ್ಲಿ ಭೇಟಿ ಆಗಿದ್ದಾರೆ. ಅಲ್ಲಿಗೆ ರಾಜಕೀಯ ಪಟ್ಟುಗಳನ್ನ ಇವರಿಂದ ತಿಳಿದುಕೊಳ್ಳುತ್ತಿದ್ದಾರೆಯೇ ವಿಜಯ್ ಅನ್ನೋ ಮಾತು ಇದೆ.
ಈಗಾಗಲೇ ವಿಜಯ್ ತಂದೆ ಎನ್.ಎ.ಚಂದ್ರಶೇಖರ್ ಅವ್ರು ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ ಹೆಸರನ್ನೂ ರಿಜಿಸ್ಟರ್ ಮಾಡಿದ್ದಾರೆ.
PublicNext
17/03/2022 03:05 pm