ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮ‌ ಮಂದಿರ ಆಯ್ತು, ಕಾಶಿ ಆಯ್ತು, ಕೃಷ್ಣ ಮಂದಿರವೂ ಆಗಲಿ: ಹೇಮಾ ಮಾಲಿನಿ

ಇಂದೋರ್(ಮಧ್ಯ ಪ್ರದೇಶ): ಕಾಶಿ ವಿಶ್ವನಾಥ ಮಂದಿರ ಸುಸಜ್ಜಿತವಾಗಿ ಪುನರುತ್ಥಾನಗೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿ ನಿರ್ಮಾಣ ಹಂತದಲ್ಲಿದೆ. ಅದರಂತೆ ಮಥುರಾದಲ್ಲಿ ಭವ್ಯ ಕೃಷ್ಣ ಮಂದಿರವೂ ನಿರ್ಮಾಣವಾಗಬೇಕು ಎಂದು ನಟಿ ಹಾಗೂ ಸಂಸದೆ ಹೇಮಾಮಾಲಿನಿ ಹೇಳಿದ್ದಾರೆ.

ಇಂದೋರ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು, ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿ ಅತ್ಯಂತ ಸುಂದರವಾಗಿ ನಿರ್ಮಾಣವಾಗಿದೆ. ಭಕ್ತರ ಅನುಕೂಲಕ್ಕೆ ತಕ್ಕಂತೆ ಪುನರುತ್ಥಾನಗೊಂಡಿದೆ. ಈಗ ಅದರಂತೆ ಪ್ರೇಮ ಮತ್ತು ಸ್ನೇಹದ ಸಂಕೇತವಾದ ಕೃಷ್ಣ ಮಂದಿರವನ್ನು ಮಥುರಾದಲ್ಲಿ ಹೊಸದಾಗಿ ನಿರ್ಮಿಸಬೇಕಿದೆ ಎಂದಿದ್ದಾರೆ.

Edited By : Nagesh Gaonkar
PublicNext

PublicNext

20/12/2021 08:10 pm

Cinque Terre

99.12 K

Cinque Terre

9

ಸಂಬಂಧಿತ ಸುದ್ದಿ