ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಸಾರಾ ಅಲಿ ಖಾನ್, ಅಮಿತ್ ಶಾ ಬರ್ತ್ ಡೇ ಗೆ ವಿಶ್ ಮಾಡಿದ್ಯಾಕೆ ?

ಮುಂಬೈ:ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಬಿಜೆಪಿಯ ಎಲ್ಲ ಸೇಹಿತರು ಮತ್ತು ಆಪ್ತ ಕಾರ್ಯಕರ್ತರು ಸಚಿವರಿಗೆ ಶುಭ ಕೋರಿದ್ದಾರೆ. ಆದರೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, ಅಮಿತ್ ಶಾ ಗೆ ಹ್ಯಾಪಿ ಬರ್ತ್ ಡೇ ಹೇಳಿ ಟ್ರೋಲಿಗರಿಂದ ಬೇಜಾನ್ ಟ್ರೋಲ್ ಆಗಿದ್ದಾರೆ.

ಹೌದು. ಸದ್ಯ ಬಾಲಿವುಡ್ ನಲ್ಲಿ ಆರ್ಯನ್ ಖಾನ್ ಬಂಧನದ್ದೇ ಚರ್ಚೆ ಇದೆ. ಇದಕ್ಕೆ ಸಂಬಂಧಿಸಿದಂತೆ ಅನೇಕರ ವಿಚಾರಣೆನೂ ನಡೆದಿದೆ. ಆರ್ಯನ್ ಖಾನ್ ಗೆಳತಿ ಅನನ್ಯ ಪಾಂಡೆಯನ್ನ ಕೂಡ ವಿಚಾರಿಸಲಾಗುತ್ತಿದೆ. ಈ ಭಯದಲ್ಲಿಯೇ ಸಾ.ರಾ.ಅಲಿ ಖಾನ್, ಅಮಿತ್ ಶಾ ಅವರಿಗೆ ಶುಭ ಕೋರಿದ್ದಾರೆ ಅನ್ನೋ ಅರ್ಥದಲ್ಲಿಯೆ ಈಗ ಎಲ್ಲೆಡೆ ಸಾ.ರಾ.ಟ್ರೋಲ್ ಆಗುತ್ತಿದ್ದಾರೆ.

Edited By :
PublicNext

PublicNext

22/10/2021 10:24 pm

Cinque Terre

36.55 K

Cinque Terre

10

ಸಂಬಂಧಿತ ಸುದ್ದಿ