ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಬೊಮ್ಮಾಯಿ ಮಾಮ ಶುಭವಾಗಲಿ’: ನೂತನ ಸಿಎಂಗೆ ಕಿಚ್ಚನ ವಿಶ್

ಬೆಂಗಳೂರು: ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಬೆಂಬಲಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಸಿಎಂ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿ ಸುದೀಪ್, "ನನ್ನ ಸಿನಿ ಕರಿಯರ್​​ನ ಶುರುವಿನ ದಿನದಲ್ಲಿ ನೀವು ನನಗೆ ತುಂಬಾನೆ ಸಹಾಯ ಮಾಡಿದ್ದೀರಿ. ನಾನೆಂದೂ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಶುಭವಾಗಲಿ ಮಾಮ" ಎಂದು ಬರೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

28/07/2021 02:24 pm

Cinque Terre

57.34 K

Cinque Terre

3

ಸಂಬಂಧಿತ ಸುದ್ದಿ