ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಕೆದಾಟು ಯೋಜನೆ ಜಾರಿಗೆ 1000 ಕೋಟಿ ರೂ. : ನೀರಾವರಿಗೆ ಆದ್ಯತೆ

ಬೆಂಗಳೂರು : ರಾಜ್ಯದ ಪ್ರಮುಖ ನೀರಾವರಿ ಯೋಜನಗಳಿಗೆ 2022-23 ನೇ ರಾಜ್ಯ ಬಜೆಟ್ ನಲ್ಲಿ ಹಂಚಲಾದ ಅನುದಾನ

*ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ: 1000 ಕೋಟಿ ರೂ.

*ಭದ್ರಾ ಮೇಲ್ದಂಡೆ ಯೋಜನೆ: 3000 ಕೋಟಿ ರೂ.

*ಎತ್ತಿನಹೊಳೆ ಯೋಜನೆ: 3,000 ಕೋಟಿ ರೂ. ಅನುದಾನ

*ಮೇಕೆದಾಟು ಯೋಜನೆ: 1,000 ಕೋಟಿ ರೂ. ಅನುದಾನ

*ಕೃಷ್ಣಾ ಮೇಲ್ದಂಡೆ ಯೋಜನೆ ಹಂತ - 3 : 5000 ಕೋಟಿ ರೂ.

Edited By : Nirmala Aralikatti
PublicNext

PublicNext

04/03/2022 01:11 pm

Cinque Terre

44.03 K

Cinque Terre

1

ಸಂಬಂಧಿತ ಸುದ್ದಿ