ಬೆಂಗಳೂರು : ನವ ಭಾರತಕ್ಕಾಗಿ ನವ ಕರ್ನಾಟ ಧ್ಯೇಯದೊಂದಿಗೆ ರಾಜ್ಯದ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ವಿವಿಧ ವಲಯಗಳಿಗೆ ನೀಡಲಾದ ಅನುದಾನದ ವಿವರ ಹೀಗಿದೆ.
1.ಕೃಷಿ ಮತ್ತು ಪೂರಕ ಚಟುವಟಿಕೆಗಳು: 33,700 ಕೋಟಿ ರೂ.
2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: 68,479 ಕೋಟಿ ರೂ.
3. ಆರ್ಥಿಕ ಅಭಿವೃದ್ಧಿಗೆ ಉತ್ತೇಜನಕ್ಕಾಗಿ : 55,657 ಕೋಟಿ ರೂ.
4. ಬೆಂಗಳೂರು ಸಮಗ್ರ ಅಭಿವೃದ್ಧಿ: 8,409 ಕೋಟಿ ರೂ.
5. ಸಂಸ್ಕೃತಿ, ಸುಧಾರಣೆ ಮತ್ತು ಸಾರ್ವಜನಿಕ ಸೇವೆ: 56,710 ಕೋಟಿ ರೂ. ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನ ಮೊತ್ತ 43,188 ಕೋಟಿ, ಮಕ್ಕಳ ಅಭ್ಯುದಯಕ್ಕಾಗಿ 40,944 ಕೋಟಿ.
PublicNext
04/03/2022 01:00 pm