ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಬಳಿಕ ಮೊದಲ ಬಾರಿ ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕು ದೇಶಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ದೇವ್​ ದೀಪಾವಳಿ ಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ.

ಪ್ರಯಾಗ್​ರಾಜ್​- ವಾರಣಾಸಿ ನಡುವಿನ ಆರು ಲೇನ್​ ರಾಷ್ಟ್ರೀಯ ಹೆದ್ದಾರಿಯನ್ನು ಕೂಡ ಇಂದು ಉದ್ಘಾಟಿಸಲಿದ್ದಾರೆ. 73 ಕಿ.ಮೀ ಉದ್ದದ ಈ ಹೆದ್ದಾರಿಯನ್ನು 2,447 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಈ ಹೆದ್ದಾರಿಯು ವಾರಣಾಸಿ ಮತ್ತು ಪ್ರಯಾಗ್​ರಾಜ್​ ನಡುವಿನ ಸಂಪರ್ಕವನ್ನು ಸುಲಭಗೊಳಿಸಲಿದೆ.

Edited By : Vijay Kumar
PublicNext

PublicNext

30/11/2020 05:28 pm

Cinque Terre

76.65 K

Cinque Terre

4

ಸಂಬಂಧಿತ ಸುದ್ದಿ