ತಿರುಪತಿ- ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ತಿರುಪತಿ ತಿಮ್ಮಪ್ಪ ದೇವಾಲಯಕ್ಕೆ ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಸಂಗ್ರಹಣೆ ವ್ಯವಸ್ಥೆ (DSNG) ವಾಹನವನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ, ನೇರ ದೃಶ್ಯ ಸಂಕಲನಕ್ಕೆ ಇದು ಅನುಕೂಲವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ವಾಹನವು ಟಿಟಿಡಿ ನಿರ್ವಹಣೆಯಲ್ಲಿರುವ ವೆಂಕಟೇಶ್ವರ ಭಕ್ತಿ ಟೀವಿ ವಾಹಿನಿಗೆ ಬಳಕೆ ಮಾಡಲಾಗುವುದು
PublicNext
21/11/2020 05:43 pm