ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುನ್ನಡೆ ಕಾಯ್ದುಕೊಂಡ ಬಿಜೆಪಿ: ರಾಜರಾಜೇಶ್ವರಿ ನಗರ 13ನೇ ಸುತ್ತು, ಶಿರಾ 12ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ರಾಜರಾಜೇಶ್ವರಿ ನಗರ 13ನೇ ಸುತ್ತು

ಬಿಜೆಪಿ - 64703

ಕಾಂಗ್ರೆಸ್- 36299

ಜೆಡಿಎಸ್ - 3906

ನೋಟಾ- 1100

29002 ಸಾವಿರ ಮತಗಳಿಂದ ಮುನಿರತ್ನ ಮುನ್ನಡೆ

ಶಿರಾ 12ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಬಿಜೆಪಿ ರಾಜೇಶ್ ಗೌಡ - 34068

ಕಾಂಗ್ರೆಸ್ ಜಯಚಂದ್ರ - 27173

ಜೆಡಿಎಸ್ ಅಮ್ಮಾಜಮ್ಮ - 18169

6895 ಮತಗಳಿಂದ ಬಿಜೆಪಿ ಮುನ್ನಡೆ.

Edited By : Raghavendra K G
PublicNext

PublicNext

10/11/2020 12:33 pm

Cinque Terre

74.1 K

Cinque Terre

9

ಸಂಬಂಧಿತ ಸುದ್ದಿ