ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಹಾರದಲ್ಲಿ ಮುನ್ನಡೆ ಕಾಯ್ದುಕೊಂಡ ಎನ್ ಡಿ ಎ

ಪಾಟ್ನಾ- ಬಿಹಾರ ಚುನಾವಣಾ ಫಲಿತಾಂಶದಲ್ಲಿ ಎನ್ ಡಿ ಎ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ.

ಎನ್ ಡಿ ಎ 119ಸ್ಥಾನ

ಆರ್ ಜೆ ಡಿ 113 ಸ್ಥಾನ

ಎಲ್ ಜೆ ಪಿ 8 ಸ್ಥಾನ

ಇತರರು 2 ಸ್ಥಾನ

ಇದುವರೆಗೆ ಮುನ್ನಡೆ ಸಾಧಿಸಿದ್ದ ಬಿಹಾರ ಮಹಾಘಟಬಂಧನ್ ಈಗ ಹಿನ್ನಡೆಗೆ ಜಾರಿದೆ.

Edited By : Nagaraj Tulugeri
PublicNext

PublicNext

10/11/2020 10:09 am

Cinque Terre

109.89 K

Cinque Terre

2

ಸಂಬಂಧಿತ ಸುದ್ದಿ