ರಾಜರಾಜೇಶ್ವರಿ ನಗರ 4ನೇ ಸುತ್ತು
ಬಿಜೆಪಿ - 23005
ಕಾಂಗ್ರೆಸ್- 11106
ಜೆಡಿಎಸ್ - 619
ನೋಟಾ- 279
11500 ಸಾವಿರ ಮತಗಳಿಂದ ಮುನಿರತ್ನ ಮುನ್ನಡೆ
ಶಿರಾ ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಬಿಜೆಪಿ ರಾಜೇಶ್ ಗೌಡ - 6,436
ಕಾಂಗ್ರೆಸ್ ಜಯಚಂದ್ರ - 4,729
ಜೆಡಿಎಸ್ ಅಮ್ಮಾಜಮ್ಮ - 2,714
1,707 ಮತಗಳಿಂದ ಬಿಜೆಪಿ ಮುನ್ನಡೆ.
PublicNext
10/11/2020 09:55 am