ಪಾಟ್ನಾ-ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಅಧಿಕಾರಕ್ಕೇರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿವೆ. ಬಹುಮತಕ್ಕೆ ಬೇಕಿದ್ದ 123 ಸ್ಥಾನಗಳನ್ನು ತೇಜಸ್ವಿ ಯಾದವ್ ನೇತೃತ್ವದ ಆರ್ ಜೆ ಡಿ ಪಕ್ಷ ಗೆದ್ದಿದೆ. ಬಿಜೆಪಿ ಪಾಲಿಗೆ 109 ಸ್ಥಾನ ಲಭಿಸಿದೆ. ಉಳಿದಂತೆ ಎಲ್‌ಜೆಪಿ 6 ಸ್ಥಾನ ಹಾಗೂ ಇತರರು 6ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.
PublicNext
10/11/2020 09:42 am