ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ ಎಣಿಕೆ ನಿಲ್ಲಿಸುವಂತೆ ಟ್ರಂಪ್ ಒತ್ತಾಯ

ವಾಷಿಂಗ್ಟನ್- ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಿಲ್ಲಿಸುವಂತೆ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ‌. ನಿಗದಿತ ಅವಧಿಯ ನಂತರವೂ ಅಂಚೆ ಮತಪತ್ರಗಳನ್ನು ಸ್ವೀಕರಿಸಲಾಗಿದೆ ಎಂಬುದು ಟ್ರಂಪ್ ಆರೋಪ.

ಇತ್ತ ಕಡೆ ಅಂಚೆ ಮತ ಪತ್ರಗಳ ಎಣಿಕೆ ನಡೆಯುವ ಮುನ್ನವೇ ಟ್ರಂಪ್ ತಮ್ಮ ಗೆಲುವನ್ನು ತಾವೇ ಘೋಷಿಸಿಕೊಂಡಿದ್ದಾರೆ ಎಂದು ಡೆಮಾಕ್ರೆಟಿಕ್ ಪಕ್ಷ ಆರೋಪಿಸಿದೆ.

ಈ ಚುನಾವಣೆ ವಿವಾದಾತ್ಮಾಕವಾಗಿದೆ.‌ ಡೆಮಾಕ್ರೆಟಿಕ್ ಪಕ್ಷದವರು ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ. ಇದರಲ್ಲಿ ಕಾನೂನು ಮಧ್ಯಸ್ಥಿಕೆ ಅವಶ್ಯವಿದೆ. ಕೂಡಲೇ ಮತ ಎಣಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

05/11/2020 12:09 pm

Cinque Terre

57.75 K

Cinque Terre

0