ಬೆಂಗಳೂರು- ಆರ್ ಆರ್ ನಗರ ಚುನಾವಣಾ ಅಖಾಡದಲ್ಲಿ ಮುನಿರತ್ನ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ ನಡೆಸಿದ್ದರು. ಈ ವೇಳೆ ಕೋವಿಡ್ ಮಾರ್ಗಸೂಚಿ ಪಾಲಿಸದೇ ಪ್ರಚಾರ ಮಾಡಿದ್ದಾರೆಂಬ ಆರೋಪದ ಮೇಲೆ ದಚ್ಚು ಮೇಲೆ ದೂರು ದಾಖಲಾಗಿದೆ.
ಇತ್ತೀಚಿಗೆ ಆರ್ ಆರ್ ನಗರದ ಗಲ್ಲಿ ಗಲ್ಲಿ ಸುತ್ತಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಕಾಯ್ದುಕೊಂಡಿಲ್ಲ. ಹಾಗೂ ಕೆಲವೆಡೆ ಮಾಸ್ಕ್ ಧರಿಸಿಲ್ಲ ಎಂಬ ಹಿನ್ನಲೆಯಲ್ಲಿ ಈ ದೂರು ದಾಖಲಾಗಿದೆ.
PublicNext
02/11/2020 07:36 pm