ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಠಾಕ್ರೆಗೆ ನಾಚಿಕೆ ಆಗಬೇಕು ಎಂದ ಕಂಗನಾ

ಮುಂಬೈ- ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ನಟಿ ಕಂಗನಾ ರಣಾವತ್ ಮತ್ತೆ ಸಿಡಿದೆದ್ದಿದ್ದಾರೆ. ಭಾನುವಾರ ದಸರಾ ಸಮಾವೇಶದಲ್ಲಿ ಸಿಎಂ ನೀಡಿದ ಹೇಳಿಕೆಯನ್ನ ನಟಿ ಕಂಗನಾ ಖಂಡಿಸಿದ್ದಾರೆ‌.

ಉದ್ಧವ್ ಠಾಕ್ರೆ ನನ್ನನ್ನು ನಮಕ್ ಹರಾಮ್ ಎಂದಿದ್ದಾನೆ. ಮುಂಬೈನಲ್ಲಿ ನನಗೆ ಆಶ್ರಯ ಸಿಗದಿದ್ರೆ ಊಟಕ್ಕೂ ಗತಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ. ನಿಮಗೆ ನಾಚಿಕೆ ಆಗಬೇಕು‌. ನಿಮ್ಮ ಮಗನ ವಯಸ್ಸಿನ ಸ್ವಾವಲಂಬಿ ಮಹಿಳೆ ನಾನು. ನಿಮ್ಮ ಹೇಳಿಕೆಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ‌. ಸ್ವಜನಪಕ್ಷಪಾತದಿಂದ ಉತ್ಪತ್ತಿಯಾದವರು ನೀವು ಎಂದು ಕಂಗನಾ ಉದ್ಧವ್ ಠಾಕ್ರೆ ಮೇಲೆ ವಾಗ್ದಾಳಿ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

26/10/2020 03:51 pm

Cinque Terre

65.57 K

Cinque Terre

17

ಸಂಬಂಧಿತ ಸುದ್ದಿ