ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಿಲ್ಮಿ ಡೈಲಾಗ್ ನಲ್ಲಿ ಕುಮಾರಸ್ವಾಮಿ ಗುಣಗಾನ ಮಾಡಿದ ಟಿ.ಎ.ಶರಣ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಳವದ ಮಧ್ಯೆ ಬೈ ಎಲೆಕ್ಷನ್ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಇದರ ಮಧ್ಯೆ ಜಿಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರಣ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎಚ್ ಡಿ ಕೆಯವರನ್ನು ಹಾಡಿ ಹೋಗಳಿದ್ದಾರೆ.

ಸಿಂಹ ಬದ್ರೆ ಘರ್ಜನೆ ಇರುತ್ತೆ, ಹುಲಿ ಬಂದ್ರೆ ವೇಗ ಇರುತ್ತೆ, ಚಿರತೆ ಬಂದ್ರೆ ಗಾಭೀರ್ಯ ಇರುತ್ತದೆ.

ಆದ್ರೆ, ಕುಮಾರಣ್ಣ ಬಂದ್ರೆ ಎಲ್ಲವೂ ಇರುತ್ತೆ ಎಂದು ಸಿನಿಮಾ ರೀತಿಯಲ್ಲಿ ಡೈಲಾಗ್ ಹೊಡೆದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ರಾಜಕೀಯದಲ್ಲಿ ಕಾರ್ಯಕರ್ತರ ಪಾತ್ರ ಬಹು ಮುಖ್ಯ ಅವರ ಮನವಲಿಕೆಯು ಅಷ್ಟೇ ಮುಖ್ಯ ಹಾಗಾಗಿ ಅವರ ಕಾರ್ಯಕರ್ತರ ಸಭೆಯಲ್ಲಿ ಟಿ.ಎ.ಶರಣ ಅವರ ಫಿಲ್ಮಿ ಡೈಲಾಗ್ ಸಕ್ಕತ್ ಸದ್ದ ಮಾಡಿದೆ.

Edited By : Nirmala Aralikatti
PublicNext

PublicNext

19/10/2020 07:28 am

Cinque Terre

41.59 K

Cinque Terre

1

ಸಂಬಂಧಿತ ಸುದ್ದಿ