ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಡೆಗೆ ಡಿಚ್ಚಿ ಕೊಟ್ಟ ಸಿ.ಟಿ.ರವಿ

ಬೆಂಗಳೂರು: ರಾಜಕೀಯಕ್ಕಾಗಿ ಜಾತಿ ರಾಜಕೀಯ ಮಾಡಲ್ಲ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್’ಗೆ ತಿರುಗೇಟು ನೀಡಿದ್ದಾರೆ.

ಜೈಲಿಗೆ ಹೋಗಿ ಬಂದು ಮೆರವಣಿಗೆ ಮಾಡಿಕೊಳ್ಳುತ್ತಾರೆ.

ಇದು ಭಂಡತನ ಅಲ್ವೇ ? ಬಂಡೆ ಅಲ್ಲ ಭಂಡತನ ಇದು. ನಾನು ಒಕ್ಕಲಿಗ, ಅಶೋಕಣ್ಣ ಒಕ್ಕಲಿಗ ಅಲ್ಲವಾ ? ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.

Edited By : Nirmala Aralikatti
PublicNext

PublicNext

18/10/2020 03:10 pm

Cinque Terre

29.2 K

Cinque Terre

1

ಸಂಬಂಧಿತ ಸುದ್ದಿ