ವರದಿ- ಗೀತಾಂಜಲಿ
ರಾಮನಗರ: ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ಮಾಡಿದೆ. ಕನಕಪುರ ನಗರದ ಹೊರ ವಲಯದ ಎಸ್‌ಬಿ ಕಲ್ಯಾಣ ಮಂಟಪದ ಹಿಂಭಾಗ ಘಟನೆ ನಡೆದಿದೆ. ಇನ್ನು ತಮಿಳುನಾಡಿನ ಕಡೆಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಕೆಲ ಕಾಲದ ನಂತರ ಹೆಲಿಕಾಪ್ಟರ್ ದುರಸ್ತಿ ಕಾರ್ಯ ನಡೆದಿದೆ. ಇನ್ನು ಸನಿಹದಲ್ಲಿದ್ದ ಕನಕಪುರ ಜನರು ಹೆಲಿಕಾಪ್ಟರ್ ನೋಡಲು ಮುಗಿಬಿದ್ದಿದ್ರು.
PublicNext
23/07/2022 03:33 pm