ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

28ರ ಪುರುಷ, 67ರ ಮಹಿಳೆ ಲಿವ್-ಇನ್ ರಿಲೇಶನ್‌ಶಿಪ್.!

ಪಾಟ್ನಾ: 28ರ ಪುರುಷ ಹಾಗೂ 67ರ ಮಹಿಳೆ ತಮ್ಮ ಲಿವ್-ಇನ್ ಸಂಬಂಧದ ದಾಖಲೆಯನ್ನು ನೋಟರೈಸ್ ಮಾಡಲು ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಹೌದು. ಯುವಕ ಭೋಲು ಹಾಗೂ ಮಹಿಳೆ ರಾಮ್‌ಕಾಲಿ ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್ ನಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರು. ಭವಿಷ್ಯದಲ್ಲಿ ತಮ್ಮ ಸಂಬಂಧದ ಬಗ್ಗೆ ವಿವಾದಗಳು ಬಾರದಂತೆ ಎಚ್ಚವಹಿಸಿ ಡಾಕ್ಯುಮೆಂಟ್ ಸರಿ ಮಾಡಿಕೊಳ್ಳು ಇಚ್ಛಿಸಿದ್ದಾರೆ. ಹೀಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವರದಿಯಾಗಿದೆ.

Edited By : Vijay Kumar
PublicNext

PublicNext

25/03/2022 10:17 am

Cinque Terre

28.99 K

Cinque Terre

0