ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

24ನೇ ವಯಸ್ಸಿನಲ್ಲೇ 500 ಪುರುಷರೊಂದಿಗೆ ಮಹಿಳೆ ಸಂಬಂಧ.! ಮುಂದಿನ 5 ವರ್ಷದ ಟಾರ್ಗೆಟ್ ಕೇಳಿದ್ರೆ ಶಾಕ್ ಆಗ್ತೀರಾ

ವಾಷಿಂಗ್ಟನ್: ಅಮೆರಿಕದ ಮಹಿಳೆಯೊಬ್ಬಳು ತನ್ನ 24ನೇ ವಯಸ್ಸಿನಲ್ಲೇ 500 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಬಹಿರಂಗಪಡಿಸಿದ್ದಾಳೆ.

ಹೌದು. ಕ್ಯಾಲಿಫೋರ್ನಿಯಾದಲ್ಲಿ ವಾಸಿಸುವ ಕಝುಮಿ ಸ್ಕ್ವಿರ್ಟ್ಸ್ ಇಲ್ಲಿಯವರೆಗೆ 500ಕ್ಕೂ ಹೆಚ್ಚು ಜನರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾಳೆ. 30 ವರ್ಷ ತುಂಬುವ ಮೊದಲು 1,000 ಜನರೊಂದಿಗೆ ಸಂಬಂಧ ಬೆಳೆಸಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

ಕಝುಮಿ ಸ್ಕ್ವಿರ್ಟ್ಸ್ ವಿಚಿತ್ರ ಯೋಜನೆ ಹೊಂದಿದ್ದಾಳೆ. ಪ್ರಪಂಚದ ಪ್ರತಿಯೊಂದು ದೇಶದ ಪುರುಷರೊಂದಿಗೆ ಅನ್ಯೋನ್ಯವಾಗಿರಬೇಕು ಎಂಬುದು ಅವರ ಬಯಕೆಯಂತೆ.

Edited By : Vijay Kumar
PublicNext

PublicNext

09/11/2021 03:52 pm

Cinque Terre

21.72 K

Cinque Terre

6