ನಿತ್ಯ ಹೊಸತವನ್ನೇ ಹಂಚಿಕೊಳ್ಳುತ್ತಿರುವ ಪಬ್ಲಿಕ್ ನೆಕ್ಸ್ಟ್ ಈಗ ಹೆಚ್ಚಿನ ವಿಶೇಷತೆಯೊಂದಿಗೆ ನಿಮ್ಮ ಮುಂದೆ ಬಂದಿದೆ.
ನೆಟ್ ವರ್ಕಿಂಗ್ ಟ್ಯಾಬ್ ದೊಂದಿಗೆ ನಿಮ್ಮ ಸ್ಥಳದ ವ್ಯಾಪ್ತಿ ಅಥವಾ ಹೊರ ಪ್ರದೇಶದಲ್ಲಿ, ನೀವು ಬಯಸುವ ಯಾವುದೇ ನೆಟ್ ವರ್ಕ ನೀವು ಫಾಲೋ ಮಾಡುವ ಸೌಲಭ್ಯ ಕಲ್ಪಿಸಿದ್ದೇವೆ.
ಇನ್ನು ನೀವು ನಿಮ್ಮ ಅಪ್ಲಿಕೇಶನ್ ದಲ್ಲಿಯೇ ನಿಮಗೆ ಇಷ್ಟವಾದ ಸುದ್ದಿಗಳನ್ನು ಪುನಃ ಪೋಸ್ಟ್ ಮಾಡಬಹುದು, ಅಂದರೆ ಹಂಚಿಕೊಳ್ಳಬಹುದು.
ನೀವು ಯಾರನ್ನಾದರೂ ಫಾಲೋ ಮಾಡುತ್ತಿರಬಹುದಲ್ಲವೆ? ಹಾಗಾದರೆ ಅವರು ಮಾಡುವ ಕಾಮೆಂಟ್/ಲೈಕ್/ ರಿ-ಪೋಸ್ಟ್ ನಿಮ್ಮ ನೆಟ್ ವರ್ಕಿಂಗ್ ಟ್ಯಾಬ್ ದಲ್ಲಿ ಕಾಣಬಹುದು.
ಈ ಹೊಸ ಸೌಲಭ್ಯ ಟ್ವಿಟರ್ ಮಾದರಿಯಲ್ಲಿಯೇ ಇರಲಿದೆ. ನಾವು ಈಗಾಗಲೆ, ನಿಮಗೇ ವಿಡಿಯೋ ಪೋಸ್ಟ್ ಮಾಡುವ ಸೌಲಭ್ಯ ಕಲ್ಪಿಸಿದ್ದೇವೆ. ಈ ಹೊಸ ಆವೃತ್ತಿಯ ಅದರ ಮುಂದುವರಿದ ಭಾಗವಾಗಿದೆ ಅಷ್ಟೇ ಈ ಕೂಡಲೇ ಗೂಗಲ್ ಪ್ಲೇಸ್ಟೋರ್ ದಲ್ಲಿ PublicNext ಅಪ್ ಡೇಟ್ ಮಾಡಿಕೊಂಡು ಹೊಸ ಸೌಲಭ್ಯದ ವಿಶೇಷತೆ ಅನುಭವಿಸಿ.
PublicNext
04/11/2020 05:24 pm