ನವದೆಹಲಿ: ಬಸ್ ಗಳು ಸುಡುವವರು,ರೈಲಿಗೆ ಬೆಂಕಿ ಹಚ್ಚುವವರು, ಸಶಸ್ತ್ರ ಪಡೆಗೆ ಯೋಗ್ಯರಲ್ಲ ಎಂದು ಮಾಜಿ ಸೇನಾ ಮುಖ್ಯಸ್ಥ ವಿಪಿ ಮಲಿಕ್ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನ ದೇಶದ ಹಲವಡೆ ವಿರೋಧಿಸಲಾಗುತ್ತಿದೆ.ಸೇನಾ ಆಕಾಂಕ್ಷಿಗಳಂತೂ ರೈಲಿಗೆ ಬೆಂಕಿ ಹಚ್ಚಿ ವಿರೋಧಿಸಿದ್ದಾರೆ.
ಇದನ್ನ ವಿಪಿ ಮಲಿಕ್ ತೀವ್ರವಾಗಿಯೇ ಖಂಡಿಸಿದ್ದು, ಗೂಂಡಾಗಿರಿಯಲ್ಲಿ ತೊಡಗಿರುವವರು, ಬಸ್‌ಗಳಿಗೆ ಬೆಂಕಿ ಹಚ್ಚುವವರನ್ನ ಸಶ್ತ್ರ ಪಡೆಯವಲ್ಲಿ ಹೊಂದುವ ಜನರು ನಾವಲ್ಲ ಎಂದು ಹೇಳಿದ್ದಾರೆ.
PublicNext
17/06/2022 09:30 am