ಇತ್ತೀಚಿನ ದಿನಗಳಲ್ಲಿ ಸುಂದರವಾಗಿ ಕಾಣಲು ಏನ್ನೇಲ್ಲಾ ಮಾಡುತ್ತಾರೆ ಹಾಗೇಯೇ ಇಲ್ಲೊಬ್ಬ ಯುವತಿ ಮಾಡಿದ ಕಾರ್ಯವನ್ನು ನೀವು ಮಾಡಲೇಬೇಡಿ..ಅಷ್ಟಕ್ಕೂ ನಡೆದಿದ್ದಾದರೂ ಏನು ಅಂದ್ರೆ ಟೆಸ್ಸಿಕಾ ಬ್ರೌನ್ ಹೆಸರಿನ ಈ ಟಿಕ್ ಟಾಕರ್ ಯುವತಿ ತನ್ನ ಹೇರ್ ಸ್ಪ್ರೇ ಬಾಟಲಿ ಖಾಲಿಯಾಗುತ್ತಲೇ, ತನ್ನ ಪೋನಿಟೇಲ್ ಕೇಶವಿನ್ಯಾಸವನ್ನು ಸ್ಥಿರವಾಗಿಡಲೆಂದು ಬಹಳ ಬಲವಾದ ಗೊರಿಲ್ಲಾ ಅಂಟು ಬಳಸಿದ ’ಫನ್ನಿ’ ಹ್ಯಾಕ್ ಒಂದರಿಂದ ಸಖತ್ ವೈರಲ್ ಆಗಿದ್ದಾಳೆ.
“ನನ್ನ ಕೂದಲನ್ನು ನೋಡಿ. ಅದು ಚಲಿಸುವುದೇ ಇಲ್ಲ. ನಾನು ನಿಮಗೆ ಹೇಳುತ್ತಿರುವುದು ಕೇಳಿಸುತ್ತಿದೆ ಅಲ್ಲವೇ?ಅದು ಚಲಿಸುವುದಿಲ್ಲ. ನಾನು ನನ್ನ ತಲೆಗೂದಲನ್ನು 15 ಬಾರಿ ತೊಳೆದಿದ್ದೇನೆ” ಎಂದು ಈ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾಳೆ ಟೆಸ್ಸಿಕಾ.
PublicNext
09/02/2021 01:53 pm