ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ದೇಶಾದ್ಯಂತ ಇಂಡೇನ್ ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ಗಾಗಿ ಒಂದು ಸಾಮಾನ್ಯ ಸಂಖ್ಯೆಯನ್ನು ಪ್ರಾರಂಭಿಸಿದೆ.
ಎಲ್‌ಪಿಜಿ ಸಿಲಿಂಡರ್ ಪಡೆಯಲು ಗ್ರಾಹಕರು ಸಾಮಾನ್ಯ ಬುಕಿಂಗ್ ಸಂಖ್ಯೆ 77189 55555 ನಂಬರ್‌ಗೆ ಕರೆ ಮಾಡಬೇಕು. ಈ ಸಂಖ್ಯೆಯು 24x7 ಲಭ್ಯವಿರುತ್ತದೆ. ಇಂಡೇನ್ ಎಲ್‌ಪಿಜಿ ಬುಕ್ಕಿಂಗ್‌ಗಾಗಿ ಈ ಹಿಂದಿದ್ದ ಎಲ್ಲ ನಂಬರ್‌ಗಳನ್ನು ಟೆಲಿಕಾಂ ಸರ್ಕಲ್ 31.10.2020 ಮಧ್ಯರಾತ್ರಿಯ ಬಳಿಕ ನಿಲ್ಲಿಸಿದೆ.
PublicNext
01/11/2020 02:37 pm