ನವದೆಹಲಿ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಭಾರತ ಅಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆನ್‌ಲೈನ್ ಕ್ಲಾಸ್ ಮೊರೆ ಹೋಗಿದ್ದಾರೆ. ಆದರೆ ಆನ್‌ಲೈನ್ ತರಗತಿಗಳು ಪ್ರಾರಂಭವಾಗಿನಿಂದ ಒಂದಲ್ಲಾ ಒಂದು ಅವಾಂತರಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಮಗನ ಆನ್‌ಲೈನ್ ತರಗತಿ ವೇಳೆ ತಾಯಿಯೊಬ್ಬಳು ಬೆತ್ತಲಾಗಿ ಕಾಣಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಡೇವಿಡ್ ತೈವಾನ್ ಎಂಬ ಸೇರಿದಂತೆ ಮೂವರು ವಿದ್ಯಾರ್ಥಿಗಳಿಗೆ ಶಿಕ್ಷಕಿಯೊಬ್ಬರು ಆನ್‌ಲೈನ್ ಕ್ಲಾಸ್ ತೆಗೆದುಕೊಂಡಿರುತ್ತಾರೆ. ಈ ವೇಳೆ ಡೇವಿಡ್ ತೈವಾನ್ ತಾಯಿ ಬೆತ್ತಲಾಗಿ ಒಡಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಕಂಡ ಶಿಕ್ಷಕಿ ತೈವಾನ್ ಬಳಿ ಕ್ಯಾಮೆರಾ ಆಫ್ ಮಾಡಲು ಹೇಳುತ್ತಾರೆ. ಇತ್ತ ತೈವಾನ್ ತಾಯಿಗೆ ಕ್ಯಾಮೆರಾ ಆನ್ ಆಗಿರುವ ವಿಚಾರ ಕೇಳಿ ಅಲ್ಲಿಂದ ಓಡಿ ಹೋಗುತ್ತಾರೆ.
PublicNext
08/10/2020 11:19 pm