ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Video: ಅಲೆಗಳ ಹೊಡೆತದಿಂದ ತೀರಕ್ಕೆ ಬಂದ 230 ತಿಮಿಂಗಿಲಗಳು: ಏನಿದು ಆಶ್ಚರ್ಯ?

ಸಿಡ್ನಿ: ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾದಲ್ಲಿ ವಿಚಿತ್ರವೊಂದು ನಡೆದಿದೆ‌. ಇದೇ ಮೊದಲ ಬಾರಿಗೆ ಎಂಬಂತೆ ರಾಶಿ ರಾಶಿ ತಿಮಿಂಗಲಗಳು ಕಡಲ ತೀರಕ್ಕೆ ಬಂದಿವೆ. ಸುಮಾರು 230 ಪೈಲಟ್ ತಿಮಿಂಗಿಲಗಳು ತೀರಕ್ಕೆ ಬಂದು ಬಿದ್ದಿವೆ‌‌. ಇದರಲ್ಲಿ ಕೆಲವು ಮಾತ್ರ ಜೀವಂತ ಇವೆ.

ಅಲೆಗಳ ರಭಸಕ್ಕೆ ತಿಮಿಂಗಿಲಗಳು ಓಷನ್ ಬೀಚ್‌‌ಗೆ ಕೊಚ್ಚಿಕೊಂಡು ಬಂದಿವೆ. ಇದೇ ರೀತಿ ಮೆಲ್ಬೋರ್ನ್ ಮತ್ತು ಟ್ಯಾಸ್ಮೆನಿಯಾದ ಉತ್ತರ ಕರಾವಳಿಯ ನಡುವಿನ ಜಲ ಸಂಧಿಯಲ್ಲಿರುವ ಕಿಂಗ್ ಐಲ್ಯಾಂಡ್‌ನಲ್ಲಿ 14 ತಿಮಿಂಗಿಲಗಳ ಕಳೇಬರ ಪತ್ತೆಯಾಗಿವೆ.

Edited By : Nagaraj Tulugeri
PublicNext

PublicNext

22/09/2022 08:39 am

Cinque Terre

189.03 K

Cinque Terre

4

ಸಂಬಂಧಿತ ಸುದ್ದಿ