ಕೇರಳ: ಉದ್ಯಮಿ ಆನಂದ ಮಹೀಂದ್ರಾ ಸದಾ ಹೊಸದನ್ನೆ ಟ್ವಟರ್‌ನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅದರಂತೆ ಈಗ ಕೇರಳ ಪ್ರವಾಸೋದ್ಯಮದ ವಿಶೇಷ ವೀಡಿಯೋವೊಂದನ್ನ ಈಗ ಶೇರ್ ಮಾಡಿದ್ದಾರೆ.
ಹಳ್ಳಿಯ ಪ್ರಾಚೀನ ವಾಸ್ತುಶಿಲ್ಪದ ವಿನ್ಯಾಸವೂ ಬೆರಗುಗೊಳಿಸುತ್ತದೆ ಎಂದು ಕೂಡ ಹೇಳಿದ್ದಾರೆ. ಈ ವೀಡಿಯೋದಲ್ಲಿ EN OORU ಬುಡಕಟ್ಟು ಪಾರಂಪರಿಕ ಗ್ರಾಮ ಅಂತಲೂ ಬರೆಯಲಾಗಿದೆ.
ಇದನ್ನ ನೋಡಿದ ನೆಟ್ಟಿಗರು ಕರ್ನಾಟಕದಲ್ಲೂ ಈ ರೀತಿಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು ಎಂದು ಟ್ವಿಟ್ ಮಾಡುತ್ತಿದ್ದಾರೆ.
PublicNext
19/07/2022 04:14 pm